ಎಲ್ಲರ ಗಮನ ಸೆಳೆಯುತ್ತಿರುವ ಬಣ್ಣ ಬಣ್ಣದ ನೂರಾರು ಬೊಂಬೆಗಳು

  • Zee Media Bureau
  • Oct 21, 2023, 12:04 AM IST

ತುಮಕೂರಿನ ಶೆಟ್ಟಿಹಳ್ಳಿ ನಿವಾಸಿ ಸೀಮಾ ಮನೆಯಲ್ಲಿವೇ ಬಣ್ಣ ಬಣ್ಣದ ನೂರಾರು ಬೊಂಬೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಬೊಂಬೆಗಳ ಮೂಲಕ ಮೈಸೂರು ಅರಮನೆಯನ್ನೇ ನಿರ್ಮಿಸಿದ ಸೀಮಾ ಕುಟುಂಬ ಇಡೀ ಬಡಾವಣೆಯ ಆಕರ್ಷಕ ಕೇಂದ್ರ ಬಿಂದು.. ಸತತ ಒಂದು ತಿಂಗಳಿಂದ ಕುಟುಂಬಸ್ಥರೆಲ್ಲಾ ಸೇರಿ ಶ್ರಮಪಟ್ಟು.

Trending News