ಕೇವಲ 25 ದಿನಗಳಲ್ಲಿ ಮಾದಪ್ಪನ ಕಾಣಿಕೆ ಹುಂಡಿಯಲ್ಲಿ 3,13,00931 ರೂ ಸಂಗ್ರಹ.

  • Zee Media Bureau
  • Mar 27, 2024, 08:21 PM IST

ಮಲೈಮಾದಪ್ಪನ ಹುಂಡಿಗೆ ಕೋಟಿ ಕೋಟಿ ಆದಾಯ. ಕೇವಲ 25 ದಿನಕ್ಕೆ 3 ಕೋಟಿಗೂ ಹೆಚ್ಚು ಆದಾಯ ಸಂಗ್ರಹ. ಇದೇ ಮೊದಲ ಬಾರಿ ಬೆಟ್ಟದಲ್ಲಿ ಹೆಚ್ಚಿನ ಮೊತ್ತದ ಕಾಣಿಕೆ .
 

Trending News