ಹುಬ್ಬಳ್ಳಿ ಧಾರವಾಡ ಪಾಲಿಕೆ ಅಧಿಕಾರಿಗಳಿಂದ ರಾಜ್ಯ ಬಾವುಟಕ್ಕೆ ಅವಮಾನ

  • Zee Media Bureau
  • May 31, 2022, 05:58 PM IST

ಧಾರವಾಡದಲ್ಲಿ ಕಚೇರಿ ಸಿಬ್ಬಂದಿಯಿಂದ ರಾಜ್ಯ ಬಾವುಟಕ್ಕೆ ಅವಮಾನ ಮಾಡಿದ್ದಾರೆ. ಕಚೇರಿ ಮುಂದಿನ ಧ್ವಜ ತೂತು ಬಿದ್ದಿದ್ದರೂ ಸಹ ಬದಲಿಸದೇ ಅವಮಾನ ಎಸಗಿದ್ದಾರೆ.

Trending News