ಆನ್‌ಲೈನ್‌ನಲ್ಲೇ PPF ಖಾತೆ ತೆರೆಯಬಹುದು

  • Zee Media Bureau
  • Oct 18, 2023, 05:11 PM IST

ಗ್ರಾಹಕರಿಗೆ ಗುಡ್‌ನ್ಯೂಸ್ ಕೊಟ್ಟ SBI. ಆನ್‌ಲೈನ್‌ನಲ್ಲೇ PPF ಖಾತೆ ತೆರೆಯಬಹುದು. ಮನೆಯಲ್ಲಿ ಕುಳಿತೇ PPF ಖಾತೆ ತೆರೆಯಬಹುದು. ಉಳಿತಾಯ ಖಾತೆಗೆ ಕೆವೈಸಿ ಪೂರ್ಣಗೊಳಿಸಬೇಕು
 

Trending News