KGF 2 ಮೊದಲ ಷೋ ಗೆ ಭಾರಿ ರೆಸ್ಪಾನ್ಸ್ .. ಆಲ್ Theaters ಫುಲ್

  • Zee Media Bureau
  • Apr 14, 2022, 05:45 PM IST

ಪೋಸ್ಟರ್,​ ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ದೇಶ-ವಿದೇಶಗಳಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಮೊದಲ ಶೋಗೆ ಭಾರೀ ರೆಸ್ಪಾನ್ಸ್‌ ಸಿಕ್ಕಿದ್ದು, ಎಲ್ಲಾ ಥಿಯೇಟರ್‌ಗಳು ಫುಲ್‌ ಆಗಿದೆ.

Trending News