ಜೀವ ಉಳಿಸುವ ವೈದ್ಯೆಯೇ ಜೀವ ತೆಗೀತಿದ್ರು, ಸ್ವಲ್ಪದರಲೇ ಉಳಿದ ಬೈಕ್ ಸವಾರನ ಜೀವ

  • Zee Media Bureau
  • May 23, 2022, 07:08 PM IST

ಹೊಸ ಕಾರು ತಗೊಂಡು ಹೊರ ಬಂದ ಚಾಲಕಿಯೊಬ್ಬರು, ಟರ್ನ್ ಮಾಡೋಕೆ‌ ಹೋಗಿ ಬೈಕ್ ಚಾಲಕನ ಮೇಲೆ ಕಾರು ಹತ್ತಿಸಿದ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Trending News