ರಾಯಚೂರು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ

  • Zee Media Bureau
  • Jul 27, 2023, 06:23 PM IST

1 ವಾರದಿಂದ ನಿರಂತರ ಜಿಟಿ ಜಿಟಿ ಮಳೆ ಹಿನ್ನೆಲೆ ರಜೆ ಘೋಷಣೆ 
ರಜೆ ಘೋಷಿಸಿದ ರಾಯಚೂರು ಜಿಲ್ಲಾಧಿಕಾರಿ  ಚಂದ್ರಶೇಖರ ನಾಯಕ್ 
ಹವಾಮಾನ ವರದಿ ಆಧರಿಸಿ ರಜೆ ಮುಂದುವರಿಕೆ ನಿರ್ಧಾರ 

Trending News