ಪ್ರಯಾಣಿಕರಿಗೆ ತಟ್ಟಲಿದೆ ದುಬಾರಿ ಟೋಲ್‌ ಬಿಸಿ

  • Zee Media Bureau
  • Mar 14, 2023, 04:53 PM IST

ತೀವ್ರ ವಿರೋಧದ ನಡುವೆಯೂ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದಿನಿಂದ ಬೆಳಗ್ಗೆ 8 ಗಂಟೆಯಿಂದ ಟೋಲ್‌ ವಸೂಲಿ ಆರಂಭವಾಗಲಿದೆ.  

Trending News