ಅಪಾಯದ ಮಟ್ಟ ದಾಟಿದ ಬೀಸ್,ಯಮುನಾ

  • Zee Media Bureau
  • Jul 11, 2023, 04:47 PM IST

 72 ಜನ ಸಾವು, 92 ಜನ ಗಾಯಗೊಂಡಿದ್ದಾರೆ. 8 ಜನ ಮಳೆಗೆ ಕಾಣೆಯಾಗಿದ್ದಾರೆ ಎಂದು ವರದಿ. ಹಿಮಾಚಲಕ್ಕೆ ರೆಡ್ ಅಲರ್ಟ್ ಘೋಷಿಸಿದ IMD. ಉತ್ತರಾಖಂಡ್‌ಗೆ ಆರೆಂಜ್‌ ಅಲರ್ಟ್‌ ಘೋಷಣೆ. ಹಿಮಾಚಲ ಪ್ರದೇಶ ಹೆಚ್ಚು ಹಾನಿಗೊಳಗಾದ ರಾಜ್ಯ. ನೀರಲ್ಲಿ ಕೊಚ್ಚಿಹೋಗ್ತಿರೋ ಮನೆಗಳು,ವಾಹನಗಳು 
ಮುಳುಗುತ್ತಿರುವ ಸೇತುವೆಗಳು, ಹೆದ್ದಾರಿಗಳು 

Trending News