ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

  • Zee Media Bureau
  • Jul 5, 2023, 10:42 AM IST

ಅಂಗನವಾಡಿ, ಪ್ರೈಮರಿ, ಹೈಸ್ಕೂಲ್,  ಪಿ‌ಯು ಕಾಲೇಜಿಗೆ ರಜೆ
ತಗ್ಗು ಪ್ರದೇಶ, ನದಿ, ಸಮುದ್ರಕ್ಕೆ ಮಕ್ಕಳು ಹೋಗದಂತೆ ಎಚ್ಚರಿಕೆ
ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ
ಜಿಲ್ಲಾ-ತಾಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಸೂಚನೆ
ಹಾಗೂ ವಿಪತ್ತು ನಿರ್ವಹಣೆಯನ್ನ ಚಾಚೂತಪ್ಪದೆ ಪಾಲಿಸಲು ಆದೇಶ

Trending News