ಪೋಷಕಾಂಶಗಳ ಕಣಜ ಶೇಂಗಾ ಮತ್ತು ಬೆಲ್ಲ

  • Zee Media Bureau
  • Jul 5, 2022, 12:44 PM IST


ಶೇಂಗಾ ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚುತ್ತದೆ. ಹೆಣ್ಣು ಮಕ್ಕಳ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿಯಾಗಿದೆ.

Trending News