ಶಾಲೆಯ ಬೇಳೆ ಕಾಳಸಂತೆಯಲ್ಲಿ ಮಾರಾಟ..!

  • Zee Media Bureau
  • Jul 2, 2022, 04:10 PM IST

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಕಾಳರಾಜೇಗೌಡನ ವಿರುದ್ಧ ಕೇಸ್‌ ದಾಖಲಾಗಿದೆ. ಈತ ಅನ್ನದಾಸೋಹ ಯೋಜನೆಯಡಿ ಶಾಲೆಗೆ ಬಂದಿದ್ದ ತೊಗರಿ ಬೇಳೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದ. ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋವೊಂದು ವೈರಲ್‌ ಆದ ಬಳಿಕ ಕಾಳರಾಜೇಗೌಡನನ್ನು ಅಮಾನತು ಮಾಡಲು ಸರ್ಕಾರಕ್ಕೆ ಡಿಡಿಪಿಐ ಶಿಫಾರಸ್ಸು ಮಾಡಿದ್ದಾರೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Trending News