ರಾಜಕೀಯ ಜೀವನ ನೆನೆದು ಕಣ್ಣೀರು

  • Zee Media Bureau
  • Aug 28, 2023, 01:47 PM IST

ಮಾಜಿ ಪ್ರಧಾನಿ ದೇವೇಗೌಡ ರಾಜಕೀಯ ಜೀವನ ನೆನೆದು ಕಂಬನಿಮಿಡಿದಿದ್ದಾರೆ.. ದುಬೈ ಕನ್ನಡಿಗರ ಕನ್ನಡ ಕೂಟದಿಂದ ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭಾವುಕರಾದ ದೇವೇಗೌಡರು ತಮ್ಮ ರಾಜಕೀಯ ಜೀವನದ ಪಯಣ ನೆನೆದು ಕಂಬನಿಗರೆದರು.

Trending News