ಕೋವಿಡ್ ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ

  • Zee Media Bureau
  • Mar 6, 2023, 03:58 PM IST

ದೇಶದ ಅನೇಕ ರಾಜ್ಯಗಳಲ್ಲಿ H2N3 ವೈರಸ್ ಭೀತಿ ಎದುರಾಗಿದೆ. ಬಹುತೇಕರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ.

Trending News