ಶಹಾಪೂರ ಮತಕ್ಷೇತ್ರದಲ್ಲಿ ರಂಗೇರಿದ ಚುನಾವಣೆ ಅಖಾಡ. BJPಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ. ಹೊಸ ಅಭ್ಯರ್ಥಿ ಅಮೀನರಡ್ಡಿ ಯಾಳಗಿಗೆ ಟಿಕೆಟ್ ಘೋಷಣೆ. ಗುರುಪಾಟೀಲ್ ಶಿರವಾಳ BSY ಆಪ್ತ ಬಳಗದಲ್ಲಿದ್ದು, ಕೆಜೆಪಿ ಪಕ್ಷದಿಂದ ಶಾಸಕರಾಗಿದ್ರು. ಟಿಕೆಟ್ ಸಿಗದಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿದ ಮಾಜಿ ಶಾಸಕ.
Section:
English Title:
GURUPATIL SHIRVALA RESIGN
Home Title:
BJPಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ
IsYouTube:
No
YT Code:
https://vodakm.zeenews.com/vod/Zee_Hindustan_Kannada/jhdgjshiu.mp4/index.m3u8
Image:
Request Count:
1
Mobile Title:
BJPಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ
Duration:
PT2M16S