ಇಂದಿನಿಂದ ಜಾರಿಯಾಗಲಿದೆ ಗೃಹಲಕ್ಷ್ಮಿ ಯೋಜನೆ

  • Zee Media Bureau
  • Jul 19, 2023, 03:29 PM IST

ಇಂದಿನಿಂದ ಜಾರಿಯಾಗಲಿದೆ ಕಾಂಗ್ರೆಸ್‌ ಗೃಹಲಕ್ಷ್ಮಿ ಯೋಜನೆ
ವಿಧಾನಸೌಧದ ಗ್ಯಾಂಡ್ ಸ್ಟೆಪ್ಸ್ ಮೇಲೆ ಯೋಜನೆಗೆ ಗ್ರೀನ್‌ಸಿಗ್ನಲ್
ಇಂದು ಸಂಜೆ ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಉದ್ಘಾಟನೆ
ಯೋಜನೆ ಜಾರಿಯಾದ ಮರುದಿನದಿಂದಲೇ ನೋಂದಣಿ ಸ್ಟಾರ್ಟ್
ನೋಂದಣಿ‌ ಮಾಡಿದ ಬಳಿಕ ಅಕೌಂಟ್‌ಗೆ 2 ಸಾವಿರ ದುಡ್ಡು ಜಮೆ

Trending News