ವಾಹನ ಸವಾರರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

  • Zee Media Bureau
  • Oct 31, 2022, 03:11 PM IST

ಅಂತೂ ಇಂತೂ ಬೆಂಗಳೂರಿನ ವಾಹನ ಸವಾರರಿಗೆ ಬಿಬಿಎಂಪಿ ಗುಡ್ ನ್ಯೂಸ್ ನೀಡಿದೆ. ನವೆಂಬರ್ ೧೫ರೊಳಗೆ ಬೆಂಗಳೂರು ರಸ್ತೆಗಳು ಗುಂಡಿಗಳಿಂದ ಮುಕ್ತವಾಗುವ ಬಗ್ಗೆ ಸೂಚನೆ ದೊರೆಯುತ್ತಿದೆ. 

Trending News