ಖತರ್ನಾಕ್ ಕಳ್ಳಿಯರ ಕೈಚಳಕದ ದೃಶ್ಯ CCTV ಕ್ಯಾಮರಾದಲ್ಲಿ ಸೆರೆ

  • Zee Media Bureau
  • Dec 5, 2023, 09:14 PM IST

ತುಮಕೂರಿನ ಗುಂಚಿ ಸರ್ಕಲ್‌ನ SND ಜ್ಯುವೆಲ್ಲರಿ ಶಾಪ್‌ನಲ್ಲಿ ಘಟನೆ ತಾಯಿ-ಮಗಳ ಸೋಗಿನಲ್ಲಿ ಎಂಟ್ರಿ ಕೊಟ್ಟಿದ್ದ ಓರ್ವ ಯುವತಿ, ಮಹಿಳೆ ಜ್ಯುವೆಲ್ಲರಿ ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನ ಕದ್ದು ಪರಾರಿ

Trending News