ಬೀದರ್ ನಲ್ಲಿ ಜ್ಞಾನ ಪ್ರಕಾಶ ಸ್ವಾಮಿ ವಿವಾದಾತ್ಮಕ ಹೇಳಿಕೆ

  • Zee Media Bureau
  • Nov 16, 2022, 04:18 PM IST

ನಮ್ಮಲ್ಲಿ ದಲಿತರ ರಕ್ತ ಹರಿಯುತ್ತಿದೆ. ದೊಡ್ಡ ದೊಡ್ಡ ಪೀಠದ ಸ್ವಾಮಿಗಳು ವಿಧಾನಸೌಧದ ಮುಂದೆ ಬನ್ನಿ ಎಂದು ಬೀದರ್ ನಲ್ಲಿ ಜ್ಞಾನ ಪ್ರಕಾಶ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Trending News