ಕುಳಿತಲ್ಲೇ ವಾಟ್ಸಾಪ್‌ನಿಂದ ಕನೆಕ್ಷನ್‌ ಪಡೆಯಬಹುದು

  • Zee Media Bureau
  • Dec 5, 2023, 04:56 PM IST

ಗ್ಯಾಸ್‌ ಬುಕಿಂಗ್‌, ಕನೆಕ್ಷನ್‌ಗಾಗಿ ಓಡಾಡಬೇಕಿಲ್ಲ. ಕುಳಿತಲ್ಲೇ ವಾಟ್ಸಾಪ್‌ನಿಂದ ಕನೆಕ್ಷನ್‌ ಪಡೆಯಬಹುದು. ಇಂಡೇನ್ ಗ್ಯಾಸ್‌ನ ವಾಟ್ಸಾಪ್‌​ ಸಂಖ್ಯೆಗೆ ಸಂದೇಶ ಕಳಿಸಿ. ಇಂಡೇನ್ ಗ್ಯಾಸ್‌ ಕನೆಕ್ಷನ್, ಬುಕಿಂಗ್‌ ಎರಡು ಲಭ್ಯ. 

Trending News