ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅಟ್ಟಲ್ ಆಯ್ಕೆ

  • Zee Media Bureau
  • Jan 10, 2024, 01:42 PM IST

ಫ್ರಾನ್ಸ್​​​ ಪ್ರಧಾನಿ ಎಲಿಜಬೆತ್​​ ಬೋರ್ನ್​​​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿಯಾಗಿ ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಗೇಬ್ರಿಯಲ್ ಅಟಲ್ ನೇಮಕ ಮಾಡಲಾಗಿದೆ. ಈ ಬಗ್ಗೆ ಫ್ರಾನ್ಸ್‌ನ ಅಧ್ಯಕ್ಷರ ಸಚಿವಾಲಯವು ತಿಳಿಸಿದೆ. 

Trending News