ಬಿಜೆಪಿ ವಿರುದ್ಧ ಜಿ.ಪರಮೇಶ್ವರ್‌ ಆಕ್ರೋಶ

  • Zee Media Bureau
  • Apr 12, 2023, 05:20 PM IST

ಬಿಜೆಪಿಯ ಮುಸ್ಲಿಂ ಸಮುದಾಯದ ಮೀಸಲಾತಿಗೆ ʻಕೈʼ ಕೆಂಡಕಾರಿದೆ. ನಮ್ಮ ಸರ್ಕಾರ ಬಂದರೆ ಹೊಸ ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಬೆಂಗಳೂರಿನಲ್ಲಿ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.. 
 

Trending News