ಪಿಯುಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಭಾಗ್ಯ

  • Zee Media Bureau
  • Sep 15, 2023, 01:06 PM IST

ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ ಗುಡ್‌ನ್ಯೂಸ್‌ ಇದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಸಿಗಲಿದೆ. ಇದರ ಫಲಾನುಭವಿಗಳು ಹೇಗಾಗೋದು ಅಂತ ಜಾಸ್ತಿ ಯೋಚನೆ ಮಾಡ್ಬೇಡಿ ಈ ಸ್ಟೋರಿ ನೋಡಿ...

Trending News