ಟಿಕೆಟ್ ಫ್ರೀ ಅಂತ ದೇವರ ದರ್ಶನಕ್ಕೆ ಬಂದ ಮಹಿಳೆಯರಿಗೆ ಶಾಕ್

  • Zee Media Bureau
  • Jun 16, 2023, 02:50 PM IST

ಕೊಳ್ಳೇಗಾಲದಿಂದ ಗೊರವನಹಳ್ಳಿ ಲಕ್ಷ್ಮೀ ದರ್ಶನಕ್ಕೆ ಬಂದಿದ್ದ ಮಹಿಳೆಯರು-ಮಕ್ಕಳು
ನಿನ್ನೆ ಸಂಜೆಯಿಂದ 2 ತಾಸು ಕಾದರೂ ಬಸ್ ನಿಲ್ಲಿಸದ ಕಾರಣ ಬಸ್ ತಡೆದ ಮಹಿಳೆಯರು
ಚಾಲಕನ ವರ್ತನೆ ಬಗ್ಗೆ ಸ್ಥಳೀಯರ ದೂರಿಗೆ ಸ್ಥಳಕ್ಕೆ ಸಿಬ್ಬಂದಿ‌ ಸಹಿತ ಬಂದ ತಹಶೀಲ್ದಾರ್

Trending News