ಐ‌ಪಿ‌ಎಲ್ 2024ನಲ್ಲಿ ಆರ್‌ಸಿಬಿ ಗೆಲ್ಲಲು ಎಬಿಡಿ ಸಲಹೆ

  • Zee Media Bureau
  • Apr 5, 2024, 11:37 AM IST

ಐ‌ಪಿ‌ಎಲ್ ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡಕ್ಕೆ ಮಾಜಿ ಆಟಗಾರ AB ಡಿವಿಲಿಯರ್ಸ್‌ ಕಿವಿಮಾತು ಹೇಳಿದ್ದಾರೆ.. ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 

Trending News