JDSನಲ್ಲೇ ಉಳಿದುಕೊಳ್ಳಲು ಮಾಜಿ ಶಾಸಕ ಗೌರಿಶಂಕರ್ ಪ್ಲ್ಯಾನ್

  • Zee Media Bureau
  • Oct 3, 2023, 02:43 PM IST

ಯಶಸ್ವಿ ಆಯ್ತಾ ಜೆಡಿಎಸ್ ವರಿಷ್ಠ ದೊಡ್ಡ ಗೌಡರ ಸಂಧಾನ..? ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ಪ್ರಭಾವಿ ನಾಯಕರ ವಿರೋಧ... ರಾಮನಗರದ ಕೇತುಗನಹಳ್ಳಿಯಲ್ಲಿ JDS ವರಿಷ್ಠರ ಜೊತೆಗಿನ ಫೋಟೋ ವೈರಲ್

Trending News