ಮಂಡ್ಯದಲ್ಲಿ ಧ್ವಜ ವಿವಾದ.. ಇಂದು ರಾಜ್ಯಾದ್ಯಂತ ಪ್ರೊಟೆಸ್ಟ್‌

  • Zee Media Bureau
  • Jan 29, 2024, 12:12 PM IST

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಧ್ವಜ ದಂಗಲ್ ಕೇಸ್‌
ಇಂದು ಡಿಸಿ ಕಚೇರಿಗೆ ಮುತ್ತಿಗೆ ಮತ್ತು ಬೃಹತ್ ಪ್ರತಿಭಟನೆ
ಕೆರಗೋಡುದಿಂದ ಮಂಡ್ಯ DC ಕಚೇರಿವರೆಗೆ ಪಾದಯಾತ್ರೆ
ಹಿಂದೂ, ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರಿಂದ ಮುತ್ತಿಗೆ
ಬೃಹತ್ ಪ್ರತಿಭಟನೆಗೆ ಹಲವು ರಾಜ್ಯ ನಾಯಕರು ಭಾಗಿ ಸಾಧ್ಯತೆ

Trending News