ಮಹಾಮಾರಿ ಕೆ.ಎಫ್.ಡಿ.ಗೆ ಮಲೆನಾಡಲ್ಲಿ ಮೊದಲ ಬಲಿ

  • Zee Media Bureau
  • Feb 4, 2024, 01:27 PM IST

ಕೆ.ಎಫ್.ಡಿ. ಚಿಕಿತ್ಸೆಯಲ್ಲಿದ್ದ 79 ವರ್ಷದ ವೃದ್ಧ ಸಾವು ಪಾಸಿಟಿವ್ ಬಂದಿರೋ ಮೂವರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ ಕೊಪ್ಪದಲ್ಲಿ ಆಸ್ಪತ್ರೆಯಲ್ಲಿ ಕೆ.ಎಫ್.ಡಿ.ಗಾಗಿಯೇ ಐಸಿಯು

Trending News