ಬೆಳ್ಳಂ ಬೆಳಗ್ಗೆ ಆನೇಕಲ್‌ನಲ್ಲಿ ಗುಂಡಿನ ಸದ್ದು

  • Zee Media Bureau
  • Jul 31, 2024, 05:19 PM IST

ಆರೋಪಿ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆದ ಪೊಲೀಸರು. ಕಾರ್ತಿಕ್ ಅಲಿಯಾಸ್ ಜೆಕೆ ಕಾಲಿಗೆ ಗುಂಡೇಟು. ಮೈಸೂರಮ್ಮನ ದೊಡ್ಡಿಯಲ್ಲಿ ಅವಿತುಕೊಂಡಿದ್ದ ಆರೋಪಿ.

Trending News