ಮೆಜೆಸ್ಟಿಕ್‌ನ ಕೆಎಸ್ಆರ್ಟಿಸಿ ನಿಲ್ದಾಣದ ಅಂಗಡಿಯಲ್ಲಿ  ನಿನ್ನೆ ಸಂಜೆ 6:45 ರ ಸುಮಾರಿಗೆ  ಅಗ್ನಿ ಅವಘಡ ಸಂಭವಿಸಿದೆ. ಅಂಗಡಿಯೊಂದರ ಪ್ಯಾನಲ್ ಬೋರ್ಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಶಾಕ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಸ್ಥಳಕ್ಕೆ ಒಂದು ಅಗ್ನಿಶಾಮಕ ದಳ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿ.

Section: 
English Title: 
Fire mishap at Majestic s KSRTC station shop
Home Title: 

ಮೆಜೆಸ್ಟಿಕ್‌ನ ಕೆಎಸ್ಆರ್ಟಿಸಿ ನಿಲ್ದಾಣದ ಅಂಗಡಿಯಲ್ಲಿ ಅಗ್ನಿ ಅವಘಡ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/udgdg.mp4/index.m3u8
Image: 
Fire mishap at Majestic s KSRTC station shop
Request Count: 
1
Mobile Title: 
ಮೆಜೆಸ್ಟಿಕ್‌ನ ಕೆಎಸ್ಆರ್ಟಿಸಿ ನಿಲ್ದಾಣದ ಅಂಗಡಿಯಲ್ಲಿ ಅಗ್ನಿ ಅವಘಡ
Duration: 
PT3M19S

Trending News