ಬಿ‌ಬಿ‌ಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐ‌ಆರ್ ದಾಖಲು

  • Zee Media Bureau
  • May 22, 2023, 06:38 PM IST

ಮಳೆಯ ರೌದ್ರಾವತಾರಕ್ಕೆ ಟೆಕ್ಕಿ ಯುವತಿ ಸಾವು. ಬಿ‌ಬಿ‌ಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಡರ್‌ ಪಾಸ್‌ನಲ್ಲಿ ನೀರು ಆರೋಪ. ಮಳೆ ನೀರು ಸರಾಗ ಹೋಗಲು ಕ್ರಮ ಕೈಗೊಳ್ಳದ ಆರೋಪ. ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಬಿ‌ಬಿ‌ಎಂಪಿ  ವಿರುದ್ಧ ಎಫ್ಐಆರ್. ಹಲಸೂರು ಗೇಟ್ ಠಾಣೆಗೆ ದೂರು ನೀಡಿದ ಮೃತಳ ಸಹೋದರ.

Trending News