ಭಾಗ್ಯಗಳಿಗೆ ಜೋತು ಬಿದ್ದಿರುವ ಸರ್ಕಾರದ ಮೇಲೆ ರೈತರ ಆಕ್ರೋಶ

  • Zee Media Bureau
  • Aug 28, 2023, 09:59 AM IST

ಚಿಕ್ಕೋಡಿಯಲ್ಲಿ ಪ್ರತಿವರ್ಷ 3 ಲಕ್ಷ 30 ಸಾವಿರ ಹೆಕ್ಟರ್ ಬಿತ್ತನೆ ಈ ವರ್ಷ ಬರಗಾಲದಿಂದ ಸಂಪೂರ್ಣ ನೆಲ ಕಚ್ಚಿದ ಬಿತ್ತನೆ ಕಾರ್ಯ ಅರ್ಧದಷ್ಟು ಬಿತ್ತನೆ ಮಾಡಿದ ರೈತ.. ಮಳೆ ಇಲ್ಲದೆ ಬೆಳೆ ನಾಶ.! ಬಿತ್ತನೆ ಮಾಡಿರುವ ಬೆಳೆಗಳು ಸಮರ್ಪಕ ಮಳೆ ಇಲ್ಲದೆ ಒಣಗುತ್ತಿವೆ

Trending News