ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ ಫ್ಯಾನ್ಸ್ ಕ್ರಿಕೆಟ್ ಲೀಗ್

  • Zee Media Bureau
  • May 28, 2023, 10:09 AM IST

ಚಲನ ಚಿತ್ರ ಸ್ಟಾರ್‌ಗಳ ಪ್ರೀಮಿಯರ್ ಲೀಗ್ ನೋಡ್ತಾ ಇದ್ದೋ ಆದ್ರೆ ಈಗ ಚಲನಚಿತ್ರ ಸ್ಟಾರ್ ಫ್ಯಾನ್ಸ್‌ಗಳ ಲೀಗ್ ಪಂದ್ಯಾವಳಿ ಶುರುವಾಗಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಆಯೋಜಕತ್ವದಲ್ಲಿ ಫ್ಯಾನ್ಸ್ ಕ್ರಿಕೇಟ್ ಲೀಗ್ ನಡೆಯುತ್ತಿದೆ. ಬೆಂಗಳೂರು ಉತ್ತರ ತಾಲೂಕು ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ ಫ್ಯಾನ್ಸ್ ಕ್ರಿಕೇಟ್ ಲೀಗ್ ಪಂದ್ಯಗಳು ಭರ್ಜರಿಯಾಗಿ ನಡೀದವು. ಇನ್ನೂ ಈ ಟೂರ್ನಿಯನ್ನ ಡೈನಾಮಿಕ್ ಸ್ಟಾರ್ ದೇವರಾಜ್ ಆಯೋಜಿಸಿದ್ದಾರೆ.

Trending News