ಕೈ ನಾಯಕರ ಬಗ್ಗೆ ಈಶ್ವರಪ್ಪ ವ್ಯಂಗ್ಯ

  • Zee Media Bureau
  • Mar 3, 2023, 10:48 AM IST

ಸಿದ್ದು, ಡಿಕೆಶಿ ಇಬ್ಬರ ಕೈಯಲ್ಲೂ ಚೂರಿ ಇದೆ. ಇಬ್ಬರು ಕೂಡಾ ಚುಚ್ಚೋಕೆ ಕಾಯ್ತಾ ಇದ್ದಾರೆ. ರಾಹುಲ್ ಬಲವಂತದಿಂದ ಅಪ್ಪಿಕೊಂಡರು ಅಷ್ಟೇ ಎಂದು ಕಾಂಗ್ರೆಸ್‌ ನಾಯಕರ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

Trending News