ಬೆಂಗಳೂರಿನಲ್ಲಿ ಬೆಳ್ಳಂ ಬೆಳ್ಳಗ್ಗೆ ಜೆಸಿಬಿ ಘರ್ಜಿಸಿದೆ. ಪಾಲಿಕೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರಿಗೆ ಬಿಬಿಎಂಪಿ ಶಾಕ್ ನೀಡಿದೆ. ಬಸವನಗುಡಿಯ ವಿದ್ಯಾರ್ಥಿ ಭವನ ಬಳಿಯ 9,000 ಚದರ ಮೀಟರ್ ಒತ್ತುವರಿ ಜಾಗವನ್ನು ಪೊಲೀಸರ ನೇತೃತ್ವದಲ್ಲಿ ತೆರವು ಮಾಡಲಾಗಿದೆ. ಸುಮಾರು 50ಕೋಟಿ ಬೆಲೆ ಬಾಳುವ ಆಸ್ತಿಯನ್ನು ಭೂಗಳ್ಳರಿಂದ ಬಿಬಿಎಂಪಿ ವಶಕ್ಕೆ ಪಡೆಯಲಾಗಿದೆ.
Section:
English Title:
Encroachment clearance operation by BBMP in Vidhyarthi Bhavan, Basavanagudi
Home Title:
ಬೆಂಗಳೂರಿನಲ್ಲಿ BBMP ಯಿಂದ ಒತ್ತುವರಿ ತೆರವು ಕಾರ್ಯಾಚರಣೆ
IsYouTube:
No
YT Code:
https://vodakm.zeenews.com/vod/dhvdfvd.mp4/index.m3u8
Image:
Request Count:
1
Mobile Title:
ಬೆಂಗಳೂರಿನಲ್ಲಿ BBMP ಯಿಂದ ಒತ್ತುವರಿ ತೆರವು ಕಾರ್ಯಾಚರಣೆ
Duration:
PT3M15S