ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು

  • Zee Media Bureau
  • Jun 8, 2023, 05:09 PM IST

ಸರ್ಕಾರದಿಂದ ವಿದ್ಯುತ್ ಬಿಲ್ ದಿಢೀರ್ ದುಬಾರಿ.. ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು. ಗ್ಯಾರಂಟಿ ಹೊರೆ ನಮ್ಮ ಮೇಲೆ ಹಾಕಿದ್ರೆ ನಾವು ಕೇಳಲ್ಲ. 2000 ನೀವೆ ಇಟ್ಕೊಳ್ಳಿ ಮೊದಲಿನ ಬಿಲ್ ಕಳಿಸಿ..ಬಿಲ್‌ಗಾಗಿ ಬಂದಿದ್ದ ಕೆಇಬಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆ
 

Trending News