ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್‌

  • Zee Media Bureau
  • Dec 11, 2022, 04:45 PM IST

ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್‌. ಚಂಡಮಾರುತದಿಂದ ಎಲ್ಲೆಡೆ ಹವಾಮಾನ ವೈಪರೀತ್ಯ. ಬೆಂಗಳೂರಿನಲ್ಲಿ ಮುಂದುವರೆದ ಜಿಟಿಜಿಟಿ ಮಳೆ, ಚಳಿ. ಜಿಟಿಜಿಟಿ ಮಳೆ, ಚಳಿಗೆ ಸಿಲಿಕಾನ್‌ ಸಿಟಿ ಜನರ ಪರದಾಟ.

Trending News