ಸೋನಿಯಾ, ರಾಹುಲ್‌ಗೆ ಇಡಿ ನೋಟೀಸ್ - ಕಾಂಗ್ರೆಸ್ ಪ್ರೊಟೆಸ್ಟ್

  • Zee Media Bureau
  • Jun 13, 2022, 11:20 AM IST

ಕಾಂಗ್ರೆಸ್ ವರಿಷ್ಠರಿಗೆ ಇಡಿ ನೋಟಿಸ್ ನೀಡಿರುವ ಹಿನ್ನಲೆಯಲ್ಲಿ ಇಂದು ದೇಶಾದ್ಯಂತ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು  ಇಂದು ದೇಶದಲ್ಲಿ ಇರುವ ಎಲ್ಲಾ ಇಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. 

Trending News