ವಿಧಾನಸಭೆ ಚುನಾವಣಾ ಸಮಯದಲ್ಲಿ ಡಿಕೆಶಿಗೆ ಇಡಿ ಶಾಕ್

  • Zee Media Bureau
  • May 27, 2022, 02:06 PM IST

ಡಿ.ಕೆ.ಶಿವಕುಮಾರ್‌ಗೆ ಮತ್ತೆ ಶುರುವಾಗುತ್ತಾ ಇಡಿ ಸಂಕಷ್ಟ..!? ದೆಹಲಿ ಕೋರ್ಟ್‌ಗೆ ಡಿಕೆಶಿ ವಿರುದ್ಧ ಹೊಸ ಚಾರ್ಜ್‌ಶೀಟ್ ಸಲ್ಲಿಕೆ.. 2019ರಲ್ಲಿ ನಡೆದಿದ್ದ ಇಡಿ ದಾಳಿ ಸಂಬಂಧ ಚಾರ್ಜ್‌ಶೀಟ್.. ದೆಹಲಿ, ಮುಂಬೈ ಸೇರಿ ಹಲವು ನಗರಗಳಲ್ಲಿ ಆಸ್ತಿ ಸಂಪಾದನೆ‌.. ವಿಧಾನಸಭೆ ಚುನಾವಣಾ ಸಮಯದಲ್ಲಿ ಡಿಕೆಶಿಗೆ ಇಡಿ ಶಾಕ್
 

Trending News