ಕಲುಷಿತ ನೀರು ಸೇವನೆ : ಗ್ರಾಮಸ್ಥರಿಗೆ ಚರ್ಮ ಅಲರ್ಜಿ ಸಮಸ್ಯೆ..!

  • Zee Media Bureau
  • Jul 23, 2022, 08:25 PM IST

ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರಿನ ಸಮಸ್ಯೆ ತಪ್ಪಿಲ್ಲ. ಸಿಂಧನೂರು ತಾಲೂಕಿನ ಜುಕೂರು ಜನ ಕಲುಷಿತ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಇಲ್ಲಿನ ಜನ ಚರ್ಮದ ಸಮಸ್ಯೆ, ಅಲರ್ಜಿಗೆ ತುತ್ತಾಗುತ್ತಿದ್ದಾರೆ

Trending News