ನಾಯಿ ಸಿನಿಮಾ ನೋಡಲು ನಾಯಿಗೆ ಅವಕಾಶವಿಲ್ಲ : ಡಯಾನಾಗೆ ಭಾರಿ ನಿರಾಸೆ!

  • Zee Media Bureau
  • Jun 12, 2022, 09:00 PM IST

ನೆಚ್ಚಿನ ನಾಯಿಯೊಂದಿಗೆ 777 ಚಾರ್ಲಿ ಸಿನೆಮಾ ನೋಡಲು ಬಂದವನಿಗೆ ನಿರಾಸೆ. ನಾಯಿಯನ್ನ ಥಿಯೇಟರ್ ಒಳಗೆ ಬಿಡದ ಸಿಬ್ಬಂದಿ. ದಾವಣಗೆರೆಯ ಗೀತಾಂಜಲಿ ಥಿಯೇಟರ್ ನಲ್ಲಿ ಘಟನೆ.

Trending News