ಅಥಣಿ ತಾಲೂಕಿನ ತಂಗಡಿ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಹೇಗಿದೆ ಗೊತ್ತಾ..?

  • Zee Media Bureau
  • Oct 7, 2022, 01:16 AM IST

ಆರೋಗ್ಯ ಸಚಿವರೇ ನಿಮ್ಮ ಇಲಾಖೆಯ ಅವ್ಯವಸ್ಥೆ ಸ್ಟೋರಿ ನೀವು ನೋಡಲೇಬೇಕು. ಪ್ರತಿದಿನವು ಭಯದಲ್ಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಂಗಡಿ ಸರ್ಕಾರಿ ಆಸ್ಪತ್ರೆಯ ದುಸ್ಥಿತಿಯಿದು. ಆಸ್ಪತ್ರೆ ವೈದ್ಯರು ಸಿಬ್ಬಂದಿ, ರೋಗಿಗಳಿಗೆ ಭಯದಲ್ಲೇ ಚಿಕಿತ್ಸೆ ನೀಡುತ್ತಾರೆ.

Trending News