ನೀವೇನಾದ್ರೂ ಅನ್ನಭಾಗ್ಯ ಯೋಜನೆಗೆ ಅರ್ಜಿ ಹಾಕ್ಬೇಕಾ.?

  • Zee Media Bureau
  • Jul 22, 2023, 07:02 PM IST

ನೀವೇನಾದ್ರೂ ಅನ್ನಭಾಗ್ಯ ಯೋಜನೆಗೆ ಅರ್ಜಿ ಹಾಕ್ಬೇಕಾ.? ನಿಮ್ಮ ಬಳಿ ಬಿಪಿಎಲ್ , ಎಪಿಎಲ್ ಕಾರ್ಡ್ ಇಲ್ಲವಾದ್ರೆ ಮುಗಿತು ಸದ್ಯಕ್ಕೆ ನಿಮಗೆ ಅರ್ಜಿ ಹಾಕೋದಕ್ಕೆಅನ್ನಭಾಗ್ಯ ಯೋಜನೆಗೆ ಸಿಗೋದಿಲ್ಲ ಅವಕಾಶ.! ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಜನರಿಗೆ ಕಾರ್ಡ್ ವಿತರಣೆ ಇಲ್ಲ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾದ ಆಹಾರ ಸರಬರಾಜು ಇಲಾಖೆ

Trending News