ಪತ್ನಿ ಜೊತೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಡಿಕೆಶಿ

  • Zee Media Bureau
  • Mar 22, 2023, 05:14 PM IST


2018ರವಿಧಾನ ಸಭೆಯ ಚುನಾವಣೆ ವೇಳೆ ಕುಮಾರಸ್ವಾಮಿ ಚುಂಚನಗಿರಿಯ ಕಾಲಭೈರವೇಶ್ವರನಿಗೆ ಮೂರು ಅಮಾವಾಸ್ಯೆ ಪೂಜೆ ಸಲ್ಲಿಸಿದ್ರು. ಕೇವಲ 37 ಸ್ಥಾನ ಗಳಿಸಿದ್ದರೂ ಹೆಚ್‌ಡಿಕೆ 2ನೇ ಬಾರಿಗೆ ಸಿಎಂ ಆಗಿದ್ರು. ಕಾಲಭೈರವೇಶ್ವರನ ಪೂಜೆಯಿಂದಲೇ ಸಿಎಂ ಆಗಿದ್ದು ಅಂತಲೂ ಹೇಳಿದ್ರು... ಈಗ ಕಾಂಗ್ರೆಸ್‌ನಿಂದ ಸಿಎಂ ಪೈಪೋಟಿ ನಡೆಸುತ್ತಿರುವ ಡಿಕೆಶಿ ಕೂಡ ಕಾಲಭೈರವೇಶ್ವರನ ಮೊರೆ ಹೋಗಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ... ಹಾಗಿದ್ರೆ ಡಿಕೆಶಿ ಮಾಡ್ತಿರೋದೆನು ಅಂತೀರಾ ಇಲ್ಲಿದೆ ನೋಡಿ ಒಂದು ವರದಿ....

Trending News