PSI ಹಗರಣದ ಆರೋಪಿಗಳಿಗೆ ಬೇಲ್‌

  • Zee Media Bureau
  • Jan 6, 2023, 05:38 PM IST

545 PSI ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, DySP ಮಲ್ಲಿಕಾರ್ಜುನ ಸಾಲಿ ಸೇರಿ 26 ಆರೋಪಿಗಳಿಗೆ ಕಲಬುರಗಿ ಜಿಲ್ಲಾ ಕೋರ್ಟ್‌ ಜಾಮೀನು ನೀಡಿದೆ.

Trending News