28ರಿಂದ ಸ್ನೇಹಿತರ ಪರ ಧ್ರುವ ಸರ್ಜಾ ಮತಬೇಟೆ

  • Zee Media Bureau
  • Apr 26, 2023, 04:16 PM IST

ನಟ ಧ್ರುವ ಸರ್ಜಾ ಕೂಡಾ ಚುನಾವಣಾ ಪ್ರಚಾರ ಅಖಾಡಕ್ಕಿಳಿಯಲಿದ್ದಾರೆ.. ಇದೇ ತಿಂಗಳ 28ರಿಂದ0ಸ್ನೇಹಿತರ ಪರ ಧ್ರುವ ಸರ್ಜಾ ಮತಬೇಟೆ ನಡೆಸಲಿದ್ದಾರೆ.. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಕ್ಯಾಂಪೇನ್‌ ಮಾಡಲಿದ್ದಾರೆ.

Trending News