Dhoni Birthday: ಕೂಲ್‌ ಕ್ಯಾಪ್ಟನ್‌ಗೆ ಜನ್ಮದಿನದ ಸಂಭ್ರಮ

ಇಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರ ಹುಟ್ಟುಹಬ್ಬ. ಕೂಲ್‌ ಕ್ಯಾಪ್ಟನ್‌ ಇಂದು ತಮ್ಮ 41 ನೇ ವರ್ಷದ ಹುಟ್ಟು ಹಬ್ಬದ ಸಂಭ್ರದಲ್ಲಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಆಟದಿಂದ ನಿವೃತ್ತಿಯನ್ನು ಪಡೆದಿದ್ದಾರೆ. ಇವರ ನಾಯಕತ್ವದಲ್ಲಿ ಟೀಂ ಇಂಡಿಯಾ ಅನೇಕ ದಾಖಲೆಗಳನ್ನು ಬರೆಯಿತು.

  • Zee Media Bureau
  • Jul 7, 2022, 06:33 PM IST

Dhoni Birthday: ಇಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಅವರ ಹುಟ್ಟುಹಬ್ಬ. ಕೂಲ್‌ ಕ್ಯಾಪ್ಟನ್‌ ಇಂದು ತಮ್ಮ 41 ನೇ ವರ್ಷದ ಹುಟ್ಟು ಹಬ್ಬದ ಸಂಭ್ರದಲ್ಲಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಆಟದಿಂದ ನಿವೃತ್ತಿಯನ್ನು ಪಡೆದಿದ್ದಾರೆ. ಇವರ ನಾಯಕತ್ವದಲ್ಲಿ ಟೀಂ ಇಂಡಿಯಾ ಅನೇಕ ದಾಖಲೆಗಳನ್ನು ಬರೆಯಿತು.

Trending News