ಈ ದೃಶ್ಯವೇ ಹೇಳುತ್ತೆ ಅಪಘಾತದ ತೀವ್ರತೆ

  • Zee Media Bureau
  • May 24, 2022, 04:24 PM IST

ಧಾರವಾಡ ರಸ್ತೆ ಅಪಘಾತ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.. ತಾರಿಹಾಳ ಬೈಪಾಸ್ ಬಳಿ ಲಾರಿ-ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Trending News