"ಡಿಟೆಕ್ಟಿವ್ ತೀಕ್ಷ್ಣ" ಡೈರೆಕ್ಟರ್ ಹಿಂಗ್ಯಾಕ್ ಹೇಳಿದ್ರು

  • Zee Media Bureau
  • May 13, 2022, 12:01 AM IST

ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ ಚಿತ್ರ ಹಾಗೂ ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ ಪ್ಯಾನ್ ಇಂಡಿಯಾ  ’ಡಿಕ್ಟೆಟೀವ್ ತೀಕ್ಷ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಮುಖ್ಯ ಅಥಿತಿಗಳಗಿ ಯಲ್ ಸ್ಟಾರ್ ಆಗಮಿಸಿದ್ರು.ಇದೇ ಸಂದರ್ಭದಲ್ಲಿ ಉಪ್ಪಿ ಮಗನ ಬರ್ತ್ಡೇ ಸೆಲೆಬ್ರೇಶನ್ ಕೂಡ ನಡೆಯಿತು.

Trending News