ಪಕ್ಷದ ಅಭ್ಯರ್ಥಿ ವಿರುದ್ಧ ಸ್ಪರ್ಧೆಯ ಘೋಷಣೆ

  • Zee Media Bureau
  • Jan 19, 2023, 07:53 PM IST

ಮಂಡ್ಯದ ಕೆ.ಆರ್.ಪೇಟೆ JDSನಲ್ಲಿ ಬಂಡಾಯದ ಕಿಚ್ಚು ಆರಿಲ್ಲ.. ಪಕ್ಷದ ಅಭ್ಯರ್ಥಿ ಎಚ್.ಟಿ ಮಂಜು ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡೋದಾಗಿ ತಾ.ಪಂ.ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಘೋಷಿಸಿದ್ದಾರೆ...

Trending News